¡Sorpréndeme!

ಅಪ್ಪು ಮಾಡಿದ ಮೊದಲ ಟ್ವೀಟ್ ಇದೇ ನೋಡಿ..! | Filmibeat Kannada

2018-09-04 126 Dailymotion

Power star Puneeth Rajkumar recently joined twitter and he is tweeted his first tweet regarding Kavaludari Movie staring Rishi, Achyuth kumar and Ananth Nag in lead
roles produced by PRK Productions.


ಪುನೀತ್ ರಾಜ್‌ಕುಮಾರ್ ಇತ್ತೀಚಿಗಷ್ಟೆ ಟ್ವಿಟ್ಟರ್ ಖಾತೆಗೆ ಲಗ್ಗೆ ಇಟ್ಟಿದ್ದರು. ಇದೀಗ ಮೊಟ್ಟ ಮೊದಲ ಟ್ವೀಟ್ ಮಾಡಿದ್ದಾರೆ. ಅವರ ಪಿಆರ್ ಕೆ ಸಂಸ್ಥೆಯ ನಿರ್ಮಾಣದ ರಿಷಿ , ಅನಂತ್ ನಾಗ್, ಅಚ್ಯುತ್ ಕುಮಾರ್ ಅಭಿನಯದ ಕವಲುದಾರಿ ಸಿನಿಮಾದ ಟೀಸರ್ ಬಗ್ಗೆ ಟ್ವೀಟ್ ಮಾಡಿದ್ದಾರೆ.